'ಇಗೊರ್ ಪ್ರೊ' ಒಂದು ವೈಜ್ಞಾನಿಕ ಮಾಹಿತಿ ವಿಶ್ಲೇಷಣೆಯ ತಂತ್ರಾಂಶ. ಈ ತಂತ್ರಾಶವನ್ನು ಗಣಿತ ಹಾಗು ವಿಜ್ಞಾನ ವಿಭಾಗಗಳಲ್ಲಿ ಬಳಸುತ್ತಾರೆ. ಈ ತಂತ್ರಾಶವು ಇದರ ರೇಖನಾ ಸಾಮರ್ಥ್ಯಕ್ಕೆ ಹೆಸರುವಾಸಿಯಾಗಿದೆ. ಇದರಲ್ಲಿ ಪ್ರತಿ ದತ್ತಾಂಶಗಳನ್ನು ಒಂದು ಅಲೆಯಂತೆ ಪರಿಗಣಿಸಿ, ಆ ಅಲೆಯ ಮೇಲೆ ವಿವಿಧ ಕ್ರಮಗಳನ್ನು ಕೈಗೊಳ್ಳಬಹುದು. ಈ ತಂತ್ರಾಶದಲ್ಲಿ ವಿಷಯಕ್ಕನುಗುಣವಾಗಿ ದತ್ತಾಂಶಗಳ ಮೇಲೆ ಬೇರೆಬೇರೆ ಕಾರ್ಯಗಳನ್ನು ಕೈಗೊಳ್ಳಬಹುದು. ಅತೀ ಹೆಚ್ಚು ದತ್ತಾಂಶಗಳಿರುವ ಮಾಹಿತಿಯನ್ನು ಸಹ ಈ ತಂತ್ರಾಂಶದ ಮೂಲಕ ಆರಾಮವಾಗಿ ವಿಶ್ಲೇಷಿಸಬಹುದು. == ಸಮುದಾಯ == ಈ ತಂತ್ರಾಶವನ್ನು ದೊಡ್ಡ ವೈಜ್ಞಾನಿಕ ಪ್ರಯೋಗಾಲಯಗಳು ಬಳಸುತ್ತವೆ. == ಇದನ್ನೂ ನೋಡಿ == == ಬಾಹ್ಯ ಸಂಪರ್ಕಗಳು == . (ತಯಾರಕರು) ಯೋಜನೆ, ಆವೃತ್ತಿ ಮತ್ತು ತಂತ್ರಾಶ ಹಂಚುವಿಕೆ ಅಧಿಕೃತವಲ್ಲದ ವಿಅಂಚೆ ಸಂಗ್ರಹ . ಹಣಕಾಸು ಸಹಾಯ , ರಿಂದ